Vartha Bharathi
FLASH!
  • ದೇಶದ ಜನರ ಹೃದಯ ಗೆಲ್ಲಬೇಕಾದರೆ ರಾಷ್ಟ್ರದ ಹಿತ ಕಾಪಾಡಬೇಕು : ಪ್ರಧಾನಿ ಮೋದಿ
  • 2024ರ ಲೋಕಸಭಾ ಚುನಾವಣೆಯಲ್ಲೂ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿ
  • ಕುಟುಂಬ ರಾಜಕಾರಣ ದೊಡ್ಡ ಆತಂಕ :ಪ್ರಧಾನಿ ಮೋದಿ
  • ನಮ್ಮ ವಿಶ್ವಾಸದಂತೆ ರಾಜಸ್ಥಾನದಲ್ಲಿ ಗೆಲುವು : ಪ್ರಧಾನಿ ಮೋದಿ
  • ಮಧ್ಯಪ್ರದೇಶ, ಛತ್ತೀಸ್‌ಗಡ, ರಾಜಸ್ಥಾನದ ಯುವ ಮತದಾರರು ಬಿಜೆಪಿ ಜೊತೆಗಿದ್ದಾರೆ : ಪ್ರಧಾನಿ ಮೋದಿ
http://www.bitmangalore.edu.in/
ಮಧ್ಯ ಪ್ರದೇಶ
ಒಟ್ಟು : 230 | ಬಹುಮತಕ್ಕೆ : 116
ಪಕ್ಷ
ಮುನ್ನಡೆ
ಜಯ
2018 ಫಲಿತಾಂಶ
Congress
0
66
114
BJP
0
163
109
BSP+
0
0
5
Others
0
1
2
http://westlinebuilders.com/signature/
ರಾಜಸ್ಥಾನ
ಒಟ್ಟು : 200 | ಬಹುಮತಕ್ಕೆ : 101
ಪಕ್ಷ
ಮುನ್ನಡೆ
ಜಯ
2018 ಫಲಿತಾಂಶ
Congress+
0
70
100
BJP
0
115
73
BSP
0
2
6
Others
0
12
21
http://westlinebuilders.com/signature/
ತೆಲಂಗಾಣ
ಒಟ್ಟು : 119 | ಬಹುಮತಕ್ಕೆ : 60
ಪಕ್ಷ
ಮುನ್ನಡೆ
ಜಯ
2018 ಫಲಿತಾಂಶ
BRS
0
39
88
Congress+
0
65
19
BJP
0
8
1
AIMIM
0
7
7
Others
0
0
4
http://www.bitmangalore.edu.in/
ಛತ್ತೀಸ್‌ ಗಡ
ಒಟ್ಟು : 90 | ಬಹುಮತಕ್ಕೆ : 46
ಪಕ್ಷ
ಮುನ್ನಡೆ
ಜಯ
2018 ಫಲಿತಾಂಶ
Congress
0
35
68
BJP
0
54
15
JCC
0
0
5
Others
0
1
0
http://westlinebuilders.com/signature/

ಮತ ಎಣಿಕೆಯ ಕ್ಷಣಕ್ಷಣದ ಮಾಹಿತಿ

07:49 PM
ದೇಶದ ಜನರ ಹೃದಯ ಗೆಲ್ಲಬೇಕಾದರೆ ರಾಷ್ಟ್ರದ ಹಿತ ಕಾಪಾಡಬೇಕು : ಪ್ರಧಾನಿ ಮೋದಿ
07:47 PM
2024ರ ಲೋಕಸಭಾ ಚುನಾವಣೆಯಲ್ಲೂ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿ
07:46 PM
ಕುಟುಂಬ ರಾಜಕಾರಣ ದೊಡ್ಡ ಆತಂಕ :ಪ್ರಧಾನಿ ಮೋದಿ
07:38 PM
ನಮ್ಮ ವಿಶ್ವಾಸದಂತೆ ರಾಜಸ್ಥಾನದಲ್ಲಿ ಗೆಲುವು : ಪ್ರಧಾನಿ ಮೋದಿ
07:37 PM
ಮಧ್ಯಪ್ರದೇಶ, ಛತ್ತೀಸ್‌ಗಡ, ರಾಜಸ್ಥಾನದ ಯುವ ಮತದಾರರು ಬಿಜೆಪಿ ಜೊತೆಗಿದ್ದಾರೆ : ಪ್ರಧಾನಿ ಮೋದಿ
07:36 PM
ದೇಶದಲ್ಲಿ ಕಾಂಗ್ರೆಸ್‌ ಆಡಳಿತದಿಂದ ಜನರು ಬೇಸತ್ತಿದ್ದಾರೆ : ಪ್ರಧಾನಿ ಮೋದಿ
07:35 PM
ಡಬಲ್‌ ಇಂಜಿನ್‌ ಇರುವ ರಾಜ್ಯ ಸರಕಾರಗಳು ಅಭಿವೃದ್ದಿಯಾಗುತ್ತಿವೆ : ಪ್ರಧಾನಿ ಮೋದಿ
07:31 PM
ಮೊದಲ ಬಾರಿ ಮತ ಚಲಾಯಿಸಿದವರು ನನ್ನ ಮತ ಗೆದ್ದಿದೆ ಎಂದು ಹೆಮ್ಮೆಯಿಂದ ಹೇಳುತ್ತಿದ್ದಾರೆ : ಪ್ರಧಾನಿ ಮೋದಿ
07:29 PM
ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಸಿದ್ಧಾಂತವು ಗೆದ್ದಿದೆ : ಪ್ರಧಾನಿ ಮೋದಿ
07:18 PM
ಇದು ಆತ್ಮ ನಿರ್ಭರ ಭಾರತ ಸಂಕಲ್ಪ ಮತ್ತು ವಂಚಿತ ವರ್ಗಗಳ ಗೆಲುವು : ಪ್ರಧಾನಿ ಮೋದಿ
07:17 PM
ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ
07:04 PM
3 ರಾಜ್ಯಗಳಲ್ಲಿ ಬಿಜೆಪಿಗೆ ಗೆಲುವು : ಕಾರ್ಯಕರ್ತರ ಜೊತೆ ಸಂಭ್ರಮಾಚರಣೆಯಲ್ಲಿ ಭಾಗಿಯಾದ ಪ್ರಧಾನಿ ಮೋದಿ
07:02 PM
ಹೊಸದಿಲ್ಲಿ : ಬಿಜೆಪಿ ಕೇಂದ್ರ ಕಚೇರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ
07:01 PM
ತೆಲಂಗಾಣ : ಜುಬ್ಲಿಹಿಲ್ಸ್ ಕ್ಷೇತ್ರದ 13 ಸುತ್ತಿನ ಮತ ಎಣಿಕೆ ಬಳಿಕ ಕಾಂಗ್ರೆಸ್ನ ಅಝರುದ್ದೀನ್ ಗೆ ಹಿನ್ನಡೆ
06:50 PM
ರಾಜಸ್ಥಾನ : ಸಿಎಂ ಸ್ಥಾನಕ್ಕೆ ಅಶೋಕ್‌ ಗೆಹ್ಲೋಟ್ ರಾಜೀನಾಮೆ
06:47 PM
ಕಮರೆಡ್ಡಿ : ಕೆಸಿಆರ್, ರೇವಂತ್ ರೆಡ್ಡಿ ಸೋಲಿಸಿದ ಬಿಜೆಪಿಯ ವೆಂಕಟ ರಮಣ ರೆಡ್ಡಿ
05:51 PM
ತೆಲಂಗಾಣ : ಹೈದರಾಬಾದ್ ಜುಬ್ಲಿಹಿಲ್ಸ್ ಕ್ಷೇತ್ರದಲ್ಲಿ ಮತ ಎಣಿಕೆ ಮತ್ತೆ ಪ್ರಾರಂಭ
05:44 PM
ನೀತಿ ಸಂಹಿತೆ ಉಲ್ಲಂಘನೆ : ತೆಲಂಗಾಣ ಡಿಜಿಪಿ ಅಮಾನತು
05:23 PM
ಛತ್ತೀಸ್‌ಗಡ : ಅಂಬಿಕಾಪುರ ಕ್ಷೇತ್ರದಲ್ಲಿ ಉಪಮುಖ್ಯಮಂತ್ರಿ ಟಿಎಸ್ ಸಿಂಗ್ ದೇವು ಗೆ ಸೋಲು
05:08 PM
ತೆಲಂಗಾಣ : ಇವಿಎಂ ದೋಷ, 11 ಸುತ್ತಿನ ಮತ ಎಣಿಕೆ ನಂತರ ಹೈದರಾಬಾದ್ ಜುಬ್ಲಿಹಿಲ್ಸ್ ಕ್ಷೇತ್ರದ ಮತ ಎಣಿಕೆ ಸ್ಥಗಿತ
05:04 PM
ತೆಲಂಗಾಣ : ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಕೆಸಿಆರ್
05:03 PM
ತೆಲಂಗಾಣ : ನಾಳೆ ಬೆಳಿಗ್ಗೆ ಹೈದರಾಬಾದ್‌ನಲ್ಲಿ ಕಾಂಗ್ರೆಸ್‌ ಪಕ್ಷದ ಶಾಸಕಾಂಗ ಸಭೆ
04:55 PM
ಛತ್ತೀಸ್‌ಗಡ : ಕ್ರೈಸ್ತ ಸಮುದಾಯದ ಬಿಜೆಪಿಯ ಏಕೈಕ ಅಭ್ಯರ್ಥಿ ಪ್ರಬೋಧ್ ಮಿಂಜ್ ಗೆಲುವು
04:49 PM
ತೆಲಂಗಾಣದೊಂದಿಗಿನ ನಮ್ಮ ಬಾಂಧವ್ಯ ಮುರಿಯಲಾಗದು : ತೆಲಂಗಾಣ ಜನತೆಗೆ ಧನ್ಯವಾದ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ
04:41 PM
"ರಾಜಸ್ಥಾನದ ಜನರು ನೀಡಿದ ಜನಾದೇಶವನ್ನು ನಾವು ನಮ್ರತೆಯಿಂದ ಸ್ವೀಕರಿಸುತ್ತೇವೆ. ಇದು ಅನಿರೀಕ್ಷಿತ ಫಲಿತಾಂಶ..." : ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಟ್ವೀಟ್
04:37 PM
ಛತ್ತೀಸ್‌ಗಡ: ರಾಯ್ಪುರದ ಧರ್ಶಿವಾ ಕ್ಷೇತ್ರದಿಂದ ಬಿಜೆಪಿಯಿಂದ ಛಾಲಿವುಡ್‌ ಸೂಪರ್‌ಸ್ಟಾರ್‌ ಅನುಜ್ ಶರ್ಮಾ ದಾಖಲೆಯ ಗೆಲುವು
04:20 PM
"ಸೋಲು ತಾತ್ಕಾಲಿಕ, ಈ ಹಿನ್ನಡೆಗಳನ್ನು ನಿವಾರಿಸುತ್ತೇವೆ": ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
04:10 PM
ಛತ್ತೀಸ್‌ ಗಡ ಕಾಂಗ್ರೆಸಿಗೆ ಎಟಿಎಂ ಆಗಿಬಿಟ್ಟಿದೆ : ಕೇಂದ್ರ ಸಚಿವ ಅನುರಾಗ್ ಠಾಕೂರ್
03:32 PM
ಛತ್ತೀಸ್ ಗಡದ ಮಾಜಿ ಮುಖ್ಯಮಂತ್ರಿ, ಬಿಜೆಪಿಯ ರಮಣ್‌ ಸಿಂಗ್‌ ಗೆ 35,000 ಮತಗಳ ಅಂತರದ ಜಯ
03:26 PM
ರಾಜಸ್ಥಾನ: 12 ಕ್ಷೇತ್ರಗಳಲ್ಲಿ ಜಯ, 103 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡ ಬಿಜೆಪಿ
03:11 PM
ತೆಲಂಗಾಣ : ಗೋಶಾಮಹಲ್‌ ವಿಧಾನ ಸಭಾಕ್ಷೇತ್ರದಲ್ಲಿ ಬಿಜೆಪಿಯ ರಾಜಾ ಸಿಂಗ್‌ ಗೆ ಹ್ಯಾಟ್ರಿಕ್‌ ಗೆಲುವು
03:03 PM
ತೆಲಂಗಾಣ : ಕಮರೆಡ್ಡಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೆ ವೆಂಕಟರಮಣ ರೆಡ್ಡಿ ಮುನ್ನಡೆ
02:52 PM
ತೆಲಂಗಾಣ : ಕಾಂಗ್ರೆಸ್‌ ಅಧ್ಯಕ್ಷ ಎ ರೇವಂತ್‌ ರೆಡ್ಡಿ ಪತ್ರಿಕಾಗೋಷ್ಠಿ
01:34 PM
ರಾಜಸ್ಥಾನ : ಸರ್ದಾಪುರದಲ್ಲಿ ಗೆಲುವಿನ ನಗೆ ಬೀರಿದ ಅಶೋಕ್‌ ಗೆಹ್ಲೋಟ್‌
01:28 PM
ರಾಜಸ್ಥಾನ : ಬಿಜೆಪಿಯ ವಸುಂಧರಾ ರಾಜೆಗೆ ಜಯ
01:18 PM
ತೆಲಂಗಾಣ: ಕೊಂಡಂಗಲ್ನಲ್ಲಿ 32,800 ಮತಗಳಿಂದ ಗೆದ್ದ ಕಾಂಗ್ರೆಸ್ ಅಭ್ಯರ್ಥಿ ರೇವಂತ್ ರೆಡ್ಡಿ
01:10 PM
ತೆಲಂಗಾಣ : ಜುಬಿಲಿ ಹಿಲ್ಸ್ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಮುಹಮ್ಮದ್ ಅಝರುದ್ದೀನ್ ಗೆ ಹಿನ್ನಡೆ
01:02 PM
ಛತ್ತೀಸ್‌ಗಡ : ಉಪಮುಖ್ಯಮಂತ್ರಿ ಟಿ ಎಸ್ ಸಿಂಗ್ಡಿಯೊ ಗೆ 7000 ಮತಗಳಿಂದ ಹಿನ್ನಡೆ
12:48 PM
ಮಧ್ಯಪ್ರದೇಶ : ಫಲಿತಾಂಶ ನಿರಾಶಾದಾಯಕ. 'ಲಾಡ್ಲಿ ಬೆಹ್ನಾ ಯೋಜನೆ'ಯನ್ನು ನಾವು ಕಡೆಗಣಿಸಿದೆವು : ಕಾಂಗ್ರೆಸ್ ವಕ್ತಾರ ಸುಪ್ರಿಯಾ ಶ್ರಿನಾಟೆ
12:41 PM
ತೆಲಂಗಾಣ : ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿಗೆ 2 ಕ್ಷೇತ್ರದಲ್ಲೂ ಮುನ್ನಡೆ
12:37 PM
ತೆಲಂಗಾಣ : ಕಾಂಗ್ರೆಸ್ ಭರ್ಜರಿ ಮುನ್ನಡೆ ಬೆನ್ನಲ್ಲೇ ರೇವಂತ್ ರೆಡ್ಡಿ ಭೇಟಿಯಾದ ಡಿಜಿಪಿ ಅಂಜನಿ ಕುಮಾರ್
12:35 PM
ತೆಲಂಗಾಣ : ಚಾರ್ಮಿನಾರ್ ಕ್ಷೇತ್ರದಲ್ಲಿ ಎಐಎಂಐಎಂ ಅಭ್ಯರ್ಥಿ ಮೀರ್ ಝುಲ್ಫೆಕರ್ ಅಲಿ ಗೆ ಗೆಲುವು
12:32 PM
ತೆಲಂಗಾಣ : ಕಾಂಗ್ರೆಸ್‌ 68, BRS 37, BJP 10, AMIM 4 ಕ್ಷೇತ್ರಗಳಲ್ಲಿ ಮುನ್ನಡೆ
12:29 PM
ಛತ್ತೀಸ್‌ ಗಡ : ಬಿಜೆಪಿ 54, ಕಾಂಗ್ರೆಸ್ 34 ಕ್ಷೇತ್ರಗಳಲ್ಲಿ ಮುನ್ನಡೆ
12:27 PM
ರಾಜಸ್ಥಾನ : ಬಿಜೆಪಿ 112, ಕಾಂಗ್ರೆಸ್ 72 ಕ್ಷೇತ್ರಗಳಲ್ಲಿ ಮುನ್ನಡೆ
12:24 PM
ಮಧ್ಯಪ್ರದೇಶ : ಬಿಜೆಪಿ 160 ಕ್ಷೇತ್ರಗಳಲ್ಲಿ ಮುನ್ನಡೆ. 67 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಕಾಂಗ್ರೆಸ್
12:18 PM
ತೆಲಂಗಾಣ : ಗೋಶಾಮಹಲ್ ಕ್ಷೇತ್ರದಲ್ಲಿ ರಾಜಾ ಸಿಂಗ್ ಗೆ ಹಿನ್ನಡೆ
12:16 PM
ಛತ್ತೀಸ್‌ ಗಢ : 4ನೇ ಸುತ್ತಿನ ಮತ ಎಣಿಕೆ ; ಸಿಎಂ ಭೂಪೇಶ್ ಬಘೇಲ್ ಗೆ, ಬಿಜೆಪಿಯ ವಿಜಯ್ ಬಘೇಲ್‌ ಗಿಂತ 164 ಮತಗಳಿಂದ ಮುನ್ನಡೆ
12:10 PM
ಇದು ಆರಂಭಿಕ ಟ್ರೆಂಡ್. ಸರಿಯಾದ ಫಲಿತಾಂಶ ಮಧ್ಯಾಹ್ನ 1 ರ ಬಳಿಕವೇ ಸಿಗುತ್ತದೆ : ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್
12:02 PM
ತೆಲಂಗಾಣ : ಗಜ್ವೆಲ್ ಕ್ಷೇತ್ರದಲ್ಲಿ ಕೆಸಿಆರ್ ಮುನ್ನಡೆ